📰 ನ್ಯೂಸ್
Dr. K N Doddmani
·
·
34 ವೀಕ್ಷಣೆಗಳು
ಇಂದು ಸಾರ್ವಜನಿಕ ಅಹವಾಲು ಸ್ವೀಕರಿಸಿದ ಸಿಎಮ್
ಮತದಾರ ದೇವರುಗಳಿಗೆ ಜನತಾ ದರ್ಶನ ನೀಡಿದ ಸಿದ್ಧರಾಮಯ್ಯ
ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿದ್ದರೂ ಅದರ ಯಾವುದೇ ಅಳಕಿಗೆ ಅವಕಾಶ ಕೊಡದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಕಾವೇರಿ ನಿವಾಸದಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸಿದರು.
ಈ ಲೇಖನ ಹಂಚಿಕೊಳ್ಳಿ